Exclusive

Publication

Byline

Shivamogga News: ಯುವತಿಯನ್ನ ಪ್ರೀತಿಸಿದ್ದಕ್ಕೆ ಯುವಕನ ಸಜೀವ ದಹನ: ಶಿವಮೊಗ್ಗದಲ್ಲಿ ನಡೆಯಿತು ಹೇಯ ಕೃತ್ಯ

ಭಾರತ, ಮಾರ್ಚ್ 18 -- ಶಿವಮೊಗ್ಗ: ಇತ್ತೀಚೆಗೆ ಅಂತರ್ಜಾತಿಯ ವಿವಾಹಗಳು ಹೆಚ್ಚುತ್ತಿದೆ. ಬೇರೆ-ಬೇರೆ ಜಾತಿಯ ಯುವಕ-ಯುವತಿಯರು ಪರಸ್ಪರ ಪ್ರೀತಿಸಿ ಕುಟುಂಬವನ್ನು ಒಪ್ಪಿಸಿ ಮದುವೆಯಾಗುತ್ತಾರೆ. ಇನ್ನೂ ಕೆಲವರು ಕುಟುಂಬದ ವಿರೋಧವಿದ್ದರೂ ದಾಂಪತ್ಯ ಜೀ... Read More


ಬೆಂಗಳೂರಿನಲ್ಲಿ ರಂಜಾನ್ ನಮಾಜ್ ವೇಳೆ ಭಕ್ತಿ ಗೀತೆ ಹಾಕಿದ್ದಕ್ಕೆ ಸಿಟ್ಟು; ಮೊಬೈಲ್ ಅಂಗಡಿ ಮಾಲೀಕ ಮೇಲೆ ಹಲ್ಲೆ, ಎಫ್‌ಐಆರ್‌ ದಾಖಲು

ಭಾರತ, ಮಾರ್ಚ್ 18 -- ಬೆಂಗಳೂರು: ರಂಜಾನ್ ನಮಾಜ್ ವೇಳೆ ಮೊಬೈಲ್ ಅಂಗಡಿಯಲ್ಲಿ ಭಕ್ತಿ ಗೀತೆಗಳನ್ನು ಹಾಕಿದ್ದಾರೆ ಎಂದು ಆರೋಪಿಸಿ ಯುವಕರ ಗ್ಯಾಂಗ್ ಮೊಬೈಲ್ ಅಂಗಡಿ ಮಾಲೀಕನ ಮೇಲೆ ಹಲ್ಲೆ ಮಾಡಿರುವ ಘಟನೆ ಹಲಸೂರು ಗೇಟ್ ಪೊಲೀಸ್ ಠಾಣಾ ವ್ಯಾಪ್ತಿಯ... Read More


Electoral Bonds: ಚುನಾವಣಾ ಬಾಂಡ್‌ಗಳಿಂದ ಅತಿ ಹೆಚ್ಚು ಹಣ ಪಡೆದ ಪಕ್ಷ ಯಾವುದು? ತಿಳಿಯಬೇಕಾದ ಪ್ರಮುಖ 10 ಅಂಶಗಳಿವು

ಭಾರತ, ಮಾರ್ಚ್ 18 -- ದೆಹಲಿ: ಚುನಾವಣಾ ಬಾಂಡ್‌ಗಳ ಬಗ್ಗೆ ರಾಜಕೀಯ ಪಕ್ಷಗಳಿಂದ ಪಡೆದ ಡೇಟಾವನ್ನು ಭಾರತದ ಚುನಾವಣಾ ಆಯೋಗ ಭಾನುವಾರ (ಮಾರ್ಚ್ 17) ಬಿಡುಗಡೆ ಮಾಡಿದ್ದು, ಮುಚ್ಚಿದ ಲಕೋಟೆಗಳಲ್ಲಿ ಸುಪ್ರೀಂ ಕೋರ್ಟ್‌ಗೆ ನೀಡಿದೆ. ಈ ವಿವರಗಳು ಏಪ್ರಿಲ... Read More


Lok Sabha Election 2024: ದಕ್ಷಿಣ ಕನ್ನಡ ಕ್ಷೇತ್ರದಲ್ಲಿ 35 ಸಾವಿರ ಹೊಸ ಮತದಾರರು ಸೇರಿ 17.96 ಲಕ್ಷ ಮಂದಿಗಿದೆ ಮತದಾನದ ಹಕ್ಕು

ಭಾರತ, ಮಾರ್ಚ್ 17 -- ಮಂಗಳೂರು (ದಕ್ಷಿಣ ಕನ್ನಡ): ಸುಡುಬಿಸಿಲಲ್ಲಿ ಉರಿಯುತ್ತಿರುವ ಕರಾವಳಿಯಲ್ಲೀಗ ಚುನಾವಣೆ ಕಾವು. ದಕ್ಷಿಣ ಕನ್ನಡ ಜಿಲ್ಲಾ ಲೋಕಸಭಾ ಕ್ಷೇತ್ರದಲ್ಲಿ ಏಪ್ರಿಲ್ 26 ರಂದು ಚುನಾವಣೆ ನಡೆಯಲಿದೆ. ಇದಕ್ಕೆ ಪೂರಕವಾದ ಸಿದ್ಧತೆಗಳು ನಡೆ... Read More


Bhagavad Gita: ಭಗವಂತನನ್ನು ಬಲ್ಲವನಿಗೆ ಸಮಸ್ಯೆಗಳಿಂದ ಮುಕ್ತಿ, ಮಾಡುವ ಕೆಲಸದಲ್ಲಿ ಯಶಸ್ಸು ; ಗೀತೆಯ ಅರ್ಥ ತಿಳಿಯಿರಿ

ಭಾರತ, ಮಾರ್ಚ್ 17 -- ಅನುವಾದ: ಹೇ ಅರ್ಜುನ, ನಾನು ನೀರಿನಲ್ಲಿ ರುಚಿಯೂ ಸೂರ್ಯಚಂದ್ರರಲ್ಲಿ ಬೆಳಕೂ ವೇದದ ಮಂತ್ರಗಳಲ್ಲಿ ಓಂಕಾರವೂ ಆಗಿದ್ದೇನೆ. ನಾನು ಆಕಾಶದಲ್ಲಿ ಶಬ್ದವೂ ಪುರುಷರಲ್ಲಿ ಪೌರುಷವೂ ಆಗಿದ್ದೇನೆ. ಭಾವಾರ್ಥ: ತನ್ನ ವಿವಿಧ ಐಹಿಕ ಮತ್ತ... Read More


ಕುಣಿಗಲ್‌ನ ಕಗ್ಗೆರೆಯಲ್ಲಿ ಅದ್ಧೂರಿಯಾಗಿ ನಡೆದ ಸಿದ್ದಲಿಂಗೇಶ್ವರ ಸ್ವಾಮಿ ರಥೋತ್ಸವ; ಉರಿ ಬಿಸಿಲು ಲೆಕ್ಕಿಸದೆ ನೂರಾರು ಭಕ್ತರು ಭಾಗಿ

ಭಾರತ, ಮಾರ್ಚ್ 17 -- ತುಮಕೂರು: ಕುಣಿಗಲ್ ತಾಲೂಕಿನ ಪ್ರಸಿದ್ಧ ಯಾತ್ರಾ ಸ್ಥಳವಾದ ಕಗ್ಗೆರೆ ಶ್ರೀತೋಂಟದ ಸಿದ್ದಲಿಂಗೇಶ್ವರ ಮಹಾ ಸ್ವಾಮಿಯ ರಥೋತ್ಸವ (Siddalingeshwar Swamy Rathotsava) ಶನಿವಾರ ವಿಜೃಂಭಣೆಯಿಂದ ನೆರವೇರಿತು. ಬೆಳಗಿನಿಂದಲೇ ದ... Read More


Lok Sabha Elections 2024: ಬೆಂಗಳೂರಿನಲ್ಲಿ ಲೋಕಸಭೆ ಚುನಾವಣೆಗೆ ನೀತಿ ಸಂಹಿತೆ ಜಾರಿ; ರಾಜಕಾರಣಿಗಳು ನೀರಿನ ವ್ಯವಸ್ಥೆ ಮಾಡುವಂತಿಲ್ಲ

ಭಾರತ, ಮಾರ್ಚ್ 16 -- ಬೆಂಗಳೂರು: ಲೋಕಸಭೆ ಚುನಾವಣೆಗೆ ದಿನಾಂಕ ಘೋಷಣೆಯಾಗಿರುವುದರಿಂದ ಮಾದರಿ ನೀತಿ ಸಂಹಿತೆ ಈಗಾಗಲೇ ಜಾರಿಯಲ್ಲಿದ್ದು, ಕೂಡಲೇ ಸರ್ಕಾರಿ ಕಚೇರಿ, ಸರ್ಕಾರಿ ಆಸ್ತಿಗಳು ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿರುವ ಜನಪ್ರತಿನಿಧಿಗಳ ಹೆಸ... Read More


ಗುಜರಾತ್‌ನ ಅಮುಲ್ ದಕ್ಷಿಣ ಭಾರತ ಪ್ರವೇಶಿಸಿದ್ದು ಹೇಗೆ; ಇಲ್ಲಿನ ರೈತರಿಗೆ ಲಾಭಕ್ಕಿಂತ ಹೆಚ್ಚು ನಷ್ಟನಾ?

ಭಾರತ, ಮಾರ್ಚ್ 16 -- ಕರ್ನಾಟಕದಲ್ಲಿ ನಂದಿನಿ, ತಮಿಳನಾಡಿನಲ್ಲಿ ಆವಿನ್ ಹಾಗೂ ಆಂಧ್ರಪ್ರದೇಶದಲ್ಲಿ ವಿಜಯಾ ಹಾಲು ತುಂಬಾ ಜನಪ್ರಿಯವಾಗಿದ್ದು, ಅಲ್ಲಿನ ರೈತರ ಜೀವನ ಮಟ್ಟ ಸುಧಾರಿಸಲು ಈ ಹಾಲು ಸಹಕಾರ ಒಕ್ಕೂಟಗಳು ಪಾತ್ರ ಬಹಳಷ್ಟಿದೆ. ಇತ್ತೀಚೆಗೆ ಗು... Read More


ಲೋಕಸಭೆ ಚುನಾವಣೆಗೆ ಕರ್ನಾಟಕದಲ್ಲಿದ್ದಾರೆ 5.42 ಕೋಟಿ ಮತದಾರರು; ರಾಹುಲ್ ದ್ರಾವಿಡ್ ಸೇರಿ ಮೂವರು ಚುನಾವಣಾ ರಾಯಭಾರಿಗಳ ನೇಮಕ

ಭಾರತ, ಮಾರ್ಚ್ 16 -- ಬೆಂಗಳೂರು: ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಅವರು ದೆಹಲಿಯಲ್ಲಿಂದು (ಮಾರ್ಚ್ 16, ಶನಿವಾರ) ಲೋಕಸಭೆ ಚುನಾವಣೆಯನ್ನು 7 ಹಂತಗಳಲ್ಲಿ ನಡೆಸುವುದಾಗಿ ಘೋಷಣೆ ಮಾಡುತ್ತಿದ್ದಂತೆ ಇತ್ತ ರಾಜ್ಯದಲ್ಲಿನ ಚುನಾವಣಾ ಅಧಿಕಾರಿ... Read More


ಕಲಬುರಗಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅಬ್ಬರದ ಪ್ರಚಾರ; ಕಾಂಗ್ರೆಸ್ ಅಧ್ಯಕ್ಷ ಖರ್ಗೆ ತವರಿನಿಂದಲೇ ಮತಬೇಟೆ -PM Modi Kalaburagi

ಭಾರತ, ಮಾರ್ಚ್ 16 -- ಕಲಬುರಗಿ: ಪ್ರಧಾನಿ ನರೇಂದ್ರ ಮೋದಿ (PM Narendra Modi) ಕಲಬುರಗಿಯಲ್ಲಿ ಬಿಜೆಪಿ ಸಂಕಲ್ಪ ಯಾತ್ರೆಯಲ್ಲಿ (BJP Sankalp Yatra) ಭಾಗವಹಿಸುವ ಮೂಲಕ ಲೋಕಸಭೆ ಚುನಾವಣೆಗೆ (Lok Sabha Elections 2024) ಕರ್ನಾಟಕದಲ್ಲಿ ಅ... Read More